ಕಾರ್ ಮೇಲಿನ ಅಪ್ಪು ಫೋಟೋ ತೆಗೆದ ಟಿಟಿಡಿ ಮೇಲೆ ಅಭಿಮಾನಿಗಳ ಆಕ್ರೋಶ | Oneindia Kannada

2022-04-29 731

ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವಾಗ ಕಾರಿನ ಮೇಲಿದ್ದ ಪುನೀತ್ ರಾಜ್ ಕುಮಾರ್ ಫೋಟೋ ಮತ್ತು ನಾಡಧ್ವಜವನ್ನು ತೆರುವುಗೊಳಿಸಿರುವ ಟಿಟಿಡಿ ನಡೆಗೆ ಕರ್ನಾಟಕ ರಾಜ್ಯ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಮತ್ತು ದೊಡ್ಮನೆ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Fans of Karnataka state Puneet Rajkumar have expressed outrage over Puneet Raj Kumar's photo and TTD walk on the car as he was going to Tirupati Tirumala temple